ಬುಧವಾರ, ಫೆಬ್ರವರಿ 27, 2013

ಈಗಲಾದರೂ ತಿಳಿ ನೀನು
ನನ್ನ ಮನದ ತಳಮಳ
ಗೆಳತಿ ಆಗಬಾರದೇಕೆ
ನನ್ನ ಒಲವ ಹೂವದಳ
ಮತ್ತೆ ಸಿಗಲಾರೆ
ಹುಡುಕಿದರೂ ನೀನು ಪಾತಾಳ......!