ಮೌನದೊಳು ಗಾಳಿಯು
ಬೀಸುತ್ತಿರೆ ನಿನ್ನ ಮುಂಗುರುಳೆ
ಚಂದವೂ ....
ಸುದೆಬದಿಯಲಿ ನೀನಿರೆ
ಬಿಸಿಯುಸಿರ ಏನೋ
ಸ್ಪರ್ಶವು....
ಮುನಿಸು..ನೋವು... ಜಾರಿ ಹೋಗಿ...
ಒಮ್ಮೆ ನನ್ನ ಕರೆಯಬಾರದೆ....
ಬೀಸುತ್ತಿರೆ ನಿನ್ನ ಮುಂಗುರುಳೆ
ಚಂದವೂ ....
ಸುದೆಬದಿಯಲಿ ನೀನಿರೆ
ಬಿಸಿಯುಸಿರ ಏನೋ
ಸ್ಪರ್ಶವು....
ಮುನಿಸು..ನೋವು... ಜಾರಿ ಹೋಗಿ...
ಒಮ್ಮೆ ನನ್ನ ಕರೆಯಬಾರದೆ....
ಒಮ್ಮೆ ನನ್ನ ಕೂಗಿ ಕರೆಯಬಾರದೆ....
ಪ್ರತ್ಯುತ್ತರಅಳಿಸಿಬಂದು ಸೇರಿ ಬಿಡುವೆ..!
Chennagide raj..