ನನ್ನ ಪ್ರೀತಿಯ ಸ್ನೇಹಿತರೆ.... ಮುಂದಿನ ವಿ.ವಿ. ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಗೆಳತಿ ಕವನಗಳನ್ನು ಒಂದು ಹಂತದ ಅಲ್ಪವಿರಾಮದೊಂದಿಗೆ, ನಿಮ್ ಮುಂದೆ ಬಿಡಿಯಾಗಿ ಕಾವ್ಯ ಪರದೆಯಲಿ, ಸಂದೇಶಗಳಲ್ಲಿ ಸತತವಾಗಿ ೬ ವರ್ಷದಿಂದ ಅಕ್ಷರ ರೂಪದಲ್ಲಿ ಹರಿದಾಡಿದ್ದು... ಗೆಳತಿ ಕವನಸಂಕಲನವಾಗಿ ತೆರದು ನಿಮ್ಮ ಮುಂದಿಡಬೇಕೆನಿಸಿದೆ....
ಮಂಗಳವಾರ, ಮಾರ್ಚ್ 5, 2013
ನೆನಪ ಹನಿ
ಮುಂಜಾವಿನಲಿ ಹಸಿರೆಲೆಯೊಳು ಸುರಿವ ಹನಿ ಭಾರಕ್ಕೆ ನೆನಪ ಬಿಂದುಗಳು ಜಾರುತ್ತಿರುವೆ ಗೆಳತಿ.... ಮಂಜಾಗುತ್ತಿರುವ ಮನಸ್ಸು ಕಣ್ಣ ಹನಿಯೊಂದಿಗೆ ಕರಗುತ್ತಿದೆ ಎಳೆಬಿಸಿಲ
ಕಾಲ ದುಃಖಕ್ಕೆ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ