ಪದಗಳ ಸೇರಿಸಿ
ಕವನ ಬರೆಯುವಾಸೆ ..
ಕದಗಳ ಸರಿಸಿ
ಜೀವನ ನೋಡುವಾಸೆ...
ಅಲ್ಲಿ ಅರ್ಥವಿರಬೇಕಂತೆ
ಇಲ್ಲಿ ನಿಶ್ವಾರ್ಥವಂತೆ
ಗೆಳತಿ..
ನನಗರ್ಥವಾಗುತ್ತಿಲ್ಲ
ಈ ಅರ್ಥ -ನಿಶ್ವಾರ್ಥಗಳು ....
ಯಾಕೆಂದರೆ...
ಎರಡಕ್ಕೂ ಜೊತೆಗಿದ್ದು
ನನಗರ್ಥ ತುಂಬಿದವಳು
ನೀನಲ್ಲವೇ....?
ಕವನ ಬರೆಯುವಾಸೆ ..
ಕದಗಳ ಸರಿಸಿ
ಜೀವನ ನೋಡುವಾಸೆ...
ಅಲ್ಲಿ ಅರ್ಥವಿರಬೇಕಂತೆ
ಇಲ್ಲಿ ನಿಶ್ವಾರ್ಥವಂತೆ
ಗೆಳತಿ..
ನನಗರ್ಥವಾಗುತ್ತಿಲ್ಲ
ಈ ಅರ್ಥ -ನಿಶ್ವಾರ್ಥಗಳು ....
ಯಾಕೆಂದರೆ...
ಎರಡಕ್ಕೂ ಜೊತೆಗಿದ್ದು
ನನಗರ್ಥ ತುಂಬಿದವಳು
ನೀನಲ್ಲವೇ....?
ಇಷ್ಟು ಚಂದವಾಗಿ ಕವನ ಬರಿಸಿಕ್ಕೊಳೋ ಹುಡುಗಿಯೇ ಧನ್ಯೆ ರಾಜ್..
ಪ್ರತ್ಯುತ್ತರಅಳಿಸಿchanda barediddiri..
yelladakku ottagi.... thanks heltiddini sush......... but..
ಪ್ರತ್ಯುತ್ತರಅಳಿಸಿOnce again thanks.... NIMAGE NENAPIDEYA... E BARAVNIGE ILLI MOODALU NEEVE KARANA.... BLOG TEREYALU NEEVE HELIDDIRI....