ಸೋಮವಾರ, ಏಪ್ರಿಲ್ 13, 2020

ಸಿಂಗರಿಸಿದ ರಥವೇರಿ
ನಗುಬೀರಿದೆ
ಚೆಲುವು ಕಣ್ತುಂಬಿದೆ
ಸಾವಿರದ ನಡುಗಡಲ
ತೆರೆಯಲ್ಲಿ
ಮುಳುಗೇಳುವ ಭಾವ
ನನ್ನ ಕಾಡಿತು
ನಿನ್ನ ನೋಡದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ